ವೆನಿಲ್ಲಾ ಚಿತ್ರತಂಡದ ಮನದಾಳದ ಮಾತು | Filmibeat Kannada

2018-02-09 8

ಜಯ ತೀರ್ಥ ಅವರು ನಿರ್ದೇಶನ ಮಾಡಿರುವಂತಹ ಸಿನಿಮಾ ವೆನಿಲ್ಲಾ . ಬಬ್ಯುಟಿಫುಲ್ ಮನಸುಗಳ ನಂತರ ಜಯತೀರ್ಥ ಹೊಸ ಪ್ರತಿಬೆಗಳೊಂದಿಗೆ ವೆನಿಲ್ಲಾ ಚಿತ್ರ ತಯಾರಿಸಿದ್ದಾರೆ . ಚಿತ್ರವನ್ನು ನೋಡಿದ ಪ್ರೇಕ್ಷಕ ಏನ್ ಹೇಳ್ತಾನೆ ಅನ್ನೋದನ್ನ ಕಾದು ನೋಡಬೇಕು .

Director Jayateertha is very confident about his next movie vanilla . After beautiful manasugalu he has teamed up with newbies and made Vanilla . Trailer had a good response on Youtube .